LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಾವನ್ನು ಹಾವು ನುಂಗಿ ಹೊರಹಾಕುವ ಕೌತುಕದ ವಿಡಿಯೋ..

K2kannadanews.in

Viral Video News : ಪ್ರಕೃತಿಯಲ್ಲಿ ಸಾಕಷ್ಟು ಅಚ್ಚರಿ, ವಿಸ್ಮಯಗಳು ಅಡಗಿವೆ. ಅವು ನಮ್ಮ ಕಣ್ಣೆದುರಿಗೆ ಕಂಡಾಗ ಅಬ್ಬಾ ಇದೆಂತ ವಿಡಿಯೋ ಅನಿಸುತ್ತದೆ. ಸಾಮಾಜಿಕ ಜಾಲತಾಣ ಹುಟ್ಟಿಕೊಂಡಾಗನಿಂದಲೂ ಸಾಕಷ್ಟು ಅಚ್ಚರಿಯ ವೀಡಿಯೋಗಳು ನಮ್ಮ ಅಂಗೈಯಲ್ಲಿ ಸಿಗುತ್ತಿವೆ. ಅಂತದ್ದೆ ಒಂದು ಆಚ್ಚರಿ ವಿಡಿಯೋ ಇಲ್ಲಿದೆ.

ಹೌದು ಎಕ್ಸ್​(ಟ್ವಿಟರ್‌)ನಲ್ಲಿ ಹಾಕಲಾಗಿರುವ ವಿಡಿಯೋದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ನಾಗರಹಾವು ಇನ್ನೊಂದು ಹಾವನ್ನು ನುಂಗಿ, ಮತ್ತೆ ಆ ಹಾವನ್ನು ಹೊರಹಾಕುವ ವಿಡಿಯೋವನ್ನು ಸೆರೆಹಿಡಿದು ಅಪ್ ಲೋಡ್ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಲಕ್ಷಾಂತರ ವೀಕ್ಷಣೆಗಳಾಗಿದ್ದು, ಈ ವಿಡಿಯೋ ನೋಡುಗರನ್ನು ಅಚ್ಚರಿಗೊಳಿಸಿದೆ.

https://youtu.be/_QEOeJkZmZ8?si=KtSagk__LyjJsJsO

ವಾವ್ ಟೆರಿಫಯಿಂಗ್ ಎಂಬ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡ ಈ ವಿಡಿಯೋ ಕ್ಲಿಪ್ ಜನರನ್ನು ಇದು ನಿಜಾನ ಎಂಬಂತೆ ಮಾಡಿದೆ. ಈ ವಿಡಿಯೋದಲ್ಲಿ ದೊಡ್ಡ ನಾಗರಹಾವು ಸಣ್ಣ ಹಾವೊಂದನ್ನು ನುಂಗಿ, ನಂತರ ಸಂಪೂರ್ಣವಾಗಿ ಜೀವಂತ ಹಾವನ್ನು ಹೊರಹಾಕುವುದನ್ನು ಕಾಣಬಹುದಾಗಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST