LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಯ್ಯೋ ಹಿಂಗಾ ಬರ್ತಡೇ ವೀಷಸ್ ಮಾಡೋದು : ಅವನ ಜೀವ ಬಾಯಿಗೆ ಬಂದಿತ್ತು..

K2kannadanews.in


https://youtu.be/sma-aoOzrzE?si=mGtLPl3Jubk8Q9l4

Viral video ವೈರಲ್ ಸುದ್ದಿ : ನಾವು ನೀವೆಲ್ಲ ಸ್ನೇಹಿತನ ಬರ್ತಡೆ ಇದ್ರೆ ಸರ್ಪ್ರೈಸ್ ಕೊಡೊಕೆ ಏನೆಲ್ಲಾ ಮಾಡಿದ್ದೀವಿ. ಆದ್ರೆ ಇಲ್ಲಿ ಹುಡುಗ್ರು ಮಾಡಿದ ಕೆಲಸಕ್ಕೆ ಬರ್ತಡೇ ಬಾಯ್ ಜೀವ ಬಾಯಿಗೆ ಬಂದಿತ್ತು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.


ಈ ಘಟನೆಯು ಸದ್ಯ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ, X ನಲ್ಲಿ ಘರ್ ಕಾ ಕಾಲೇಶ್ ಎಂಬ ಖಾತೆಯಿಂದ ಅಪ್ಲೋಡ್ ಮಾಡಲಾದ ಹುಟ್ಟುಹಬ್ಬದ ಸರ್ಪ್ರೈಸ್ ವಿಡಿಯೋ ವೈರಲ್ ಆಗಿದೆ ನಗೆಪಾಟಲಿಗೆ ಈಡು ಮಾಡಿದ್ರು, ಅಪಾಯವೇ ಸರಿ. ಹಾಗಾಗಿ ಇಂತಹ ದುಸ್ಸಾಹಸಗಳು ಮಾಡದಿದ್ರೆ ಒಳ್ಳೆದು.


https://youtu.be/y4Zq_0655HA?si=ehkgTlO6dktDIOng

ಇನ್ನೂ ವೀಡಿಯೊದಲ್ಲಿ ನೋಡೊದಾದ್ರೆ ಹುಟ್ಟುಹಬ್ಬದ ದಿನ ಹುಡುಗ ಗಾಢ ನಿದ್ರೆಯಲ್ಲಿ ಮಲಗಿರುತ್ತಾನೆ. ಸ್ನೇಹಿತರು ಸ್ಪ್ರೇ ಕ್ಯಾನ್ ನೊಂದಿಗೆ ಬಂದು ಪ್ಯಾಂಟಿನ ಕೆಳಭಾಗಕ್ಕೆ ಬೆಂಕಿ ಹಚ್ಚುತ್ತಾರೆ. ನಂತರ ಹ್ಯಾಪಿ ಬರ್ತ್ ಡೇ ಟು ಯು ಹಾಡು ಹಾಡುತ್ತಿದ್ದಂತೆ ಎಚ್ಚರಗೊಂಡು, ಬೆಂಕಿ ನೋಡಿ ಗಾಬರಿಗೊಂಡು ಬೆಂಕಿ ಆರಿಸಿಕೊಂಡು ಸ್ನೇಹಿತರಿಗೆ ಕೋಪದಲ್ಲಿ ಹೊಡೆಯಲು ಮುಂದಾಗುತ್ತಾನೆ. ಕೊಂಚ ಸಮಯದ ನಂತರ ಮತ್ತೆ ಸ್ನೇಹಿತರು ವಿಶ್ ಮಾಡ್ತಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.



Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST