LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಟ ದರ್ಶನ್‌‌ಗೆ ಜಾಮೀನು ಮಂಜೂರು : ಮಾನ್ವಿಯಲ್ಲಿ ಸಂಬ್ರಮಾಚರಣೆ..

K2kannadanews.in

https://youtu.be/4PlXkbrtd8k?si=Ljd-moLI44ubw768

Darshan ಮಾನ್ವಿ : ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಗವಿಗಟ್ಟು ಗ್ರಾಮದಲ್ಲಿ ಪೂಜೆ ಸಲ್ಲಿಸಿ ಪಟಾಕಿ ಸೇರಿಸಿ ಸಂಭ್ರಮಾಚರಣೆ ಮಾಡಿದರು.

ಹೌದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಗವಿಗಟ್ಟು ಗ್ರಾಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘದಿಂದ ಸಂಭ್ರಮಾಚರಣೆ ಮಾಡಲಾಯಿತು. ರೇಣುಕಾಸ್ವಾಮಿ ಹತ್ಯೆ ಕೆಸ್‌ನಲ್ಲಿ ನಟ ದರ್ಶನ್‌‌ಗೆ ಜಾಮೀನು ಮಂಜೂರು ಹಿನ್ನೆಲೆ, ಗ್ರಾಮದಲ್ಲಿನ ದರ್ಶನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ದರ್ಶನ್ ಅಭಿಮಾನಿಗಳು‌ ಸಂಭ್ರಮಾಚರಣೆ ಮಾಡಿದರು.

https://youtu.be/dEsB73w17Ws?si=td9TqFwq3vVHoMT1

 
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST