LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾರಾಯಣಪುರ ಜಲಾಶಯದಲ್ಲಿ ಕೃಷ್ಣೆಯ ರೌದ್ರರಮಣಿಯ ನೋಟ..

K2kannadanews.in

Narayanpur dam ರಾಯಚೂರು : ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣ ಮೈದುಂಬಿ ಹರಿಯುತ್ತಿದ್ದಾಳೆ. ಈ ವೇಳೆ ನಾರಾಯಣಪುರ ಜಲಾಶಯದಿಂದ ಎರಡು ಲಕ್ಷ ಐವತ್ತು ಸಾವಿರ ಕ್ಯೂಸೆಕ್ ನೀರು ಬಿಟ್ಟಾಗ ಬೋರ್ಗರಿಯುತ್ತಿರುವ ಕೃಷ್ಣೆಯ ಆರ್ಭಟ ಹೇಗಿದೆ ಗೊತ್ತಾ.

https://youtu.be/gvYILiNNqhU?si=miBwv4cJNR3KVFjw

ಹೌದು ಮಹಾರಾಷ್ಟ್ರ ಬೆಳಗಾವಿ ಘಟಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣೆ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದಾಳೆ ಇನ್ನೂ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ಶೇಖರಣೆಯಾಗಿರುವ ಹಿನ್ನೆಲೆಯಲ್ಲಿ ನೀರನ್ನ ನದಿಗೆ ಹರಿ ಬಿಡಲಾಗುತ್ತಿದೆ ಈ ವೇಳೆ 2,50,000 ಕ್ಯೂಸ್ ಎಕ್ಕ ನೀರನ್ನ ಹೊರ ಬಿಡಲಾಗುತ್ತಿದ್ದು ಈ ಬೆಳೆ ಸಾಕಷ್ಟು ಜನ ಪ್ರೇಕ್ಷಕರು ಈ ಒಂದು ರೌದ್ರ ರಮಣೀಯ ನೋಟವನ್ನು ಕಣ್ಣು ತುಂಬಿಕೊಂಡರು.

https://youtu.be/llm2BgGi_Xs?si=Iigrl1x57yQ2fBIo
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST