LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭತ್ತ ನಾಟಿ ಮಾಡುತ್ತಿರುವ ರೋಬೋಟ್ : ರೈತನನ್ನೇ ಮೀರಿಸಿದೆ..!

K2kannadanews.in

https://youtu.be/Rd0NCaB7TV4?si=snQrs3wePPB5Tp3l

Farmer robot ವೈರಲ್ ವೀಡಿಯೋ : ಕೃಷಿ (Agriculture) ಕ್ಷೇತ್ರಕ್ಕೂ ರೋಬೋಟ್ (Robot) ಲಗ್ಗೆ ಇಟ್ಟಿದ್ದು, ಹೊಲದಲ್ಲಿ (Land) ರೈತನಂತೆ (Farmer) ರೋಬೋಟ್ ದುಡಿಯುವ (Working) ವಿಡಿಯೋವೊಂದು ವೈರಲ್​​ ಆಗಿದೆ. ವೈರಲ್​​ (Viral) ಆಗಿರುವ ವಿಡಿಯೋದಲ್ಲಿ ರೋಬೋಟ್ ರೈತನನ್ನೇ ಮೀರಿಸುವಂತೆ ಹೊಲದಲ್ಲಿ ದುಡಿಯುತ್ತಿರುವುದನ್ನು ಕಾಣಬಹುದು.

@InterestingSTEM ಎಂಬ ಎಕ್ಸ್ (X) ಖಾತೆಯಲ್ಲಿ ವಿಡಿಯೋ (shared) ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ನಾಟಿ ಮಾಡುವುದು, ಬೆಳೆಗಳಿಗೆ ನೀರುಣಿಸುವುದು, ಬೆಳೆ ಕೊಯ್ಲು ಹೀಗೆ ಒಬ್ಬ ರೈತ ಹೊಲದಲ್ಲಿ ಏನೆಲ್ಲ ಕೆಲಸ ಮಾಡಬಲ್ಲನೋ ಅದೆಲ್ಲವನ್ನೂ ಈ ರೋಬೋಟ್‌ ಮಾಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಹಿದೆ. ವಿಡಿಯೋ ಹಂಚಿಕೊಂಡ ಕೇವಲ ಕೆಲವು ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​​ ಮಾಡಿದ್ದಾರೆ.

https://youtu.be/6SE5s4YoB2A?si=2Kinw25a1JmelumC
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST