LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೋಡು ನೋಡುತ್ತಿದ್ದಂತೆ ಗಂಗಾ ನದಿಯಲ್ಲಿ ಮುಳುಗಿದ ಮನೆ..

K2kannadanews.in

Flood in ganga river ಬಿಹಾರ : ಗಂಗಾ ನದಿಯಲ್ಲಿ (Ganga river) ಪ್ರವಾಹ (Flood) ಹೆಚ್ಚಿದ ಕಾರಣ ನೋಡುತ್ತಿದ್ದಂತೆ ಮನೆಯೆಂದು (House) ನೀರಿನಲ್ಲಿ ಕೊಚ್ಚಿ ಮುಳುಗಿ ಹೋದ ಘಟನೆ ಜರುಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಜರುಗಿಲ್ಲ.

https://youtu.be/g39odtc5t4w?si=yYv6mWPsVuxZ7PBW

ಹೌದು ಗಂಗಾ ನದಿಯ ನೀರಿನ ಮಟ್ಟದಲ್ಲಿ ನಿರಂತರ ಏರಿಕೆಯಿಂದಾಗಿ ಬಿಹಾರದ ಭಾಗಲ್ಪುರದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು. ಈ ವೇಳೆ ಮ ಮನೆಯೊಂದು ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗಿದೆ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. ಇನ್ನೂ ಈ ಒಂದು ವೀಡಿಯೋ X, ನಲ್ಲಿ @DharmendraSing7 ಎಂಬ ಖಾತೆಯಿಂದ ಅಪ್ ಲೋಡ್ ಆಗಿದ್ದು, ಎರಡಂತಸ್ತಿನ ಮನೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST